Saturday, September 23, 2023

Latest Posts

ಮನೆಗೆ ಹೊಸ ಅತಿಥಿಯ ಆಗಮನದ ಬಗ್ಗೆ ಸಂತಸ ಹಂಚಿಕೊಂಡ ನಟಿ ಕಾಜಲ್‌ ದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುಭಾಷಾ ನಟಿ ಕಾಜಲ್‌ ಅಗರ್ವಾಲ್‌ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಹೊಸ ವರ್ಷಕ್ಕೆ ಕಾಜಲ್‌ ಹಾಗೂ ಗೌತಮ್ ಜೋಡಿ ತಾವು ಪೋಷಕರಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Kajal Aggarwal is gorgeous beyond words in emerald green gown with thigh-high slit: Pics inside | Fashion Trends - Hindustan Timesಈ ಬಗ್ಗೆ ಫೋಟೋ ಶೇರ್‌ ಮಾಡಿರುವ ಗೌತಮ್, ತಮ್ಮ ಕುಟುಂಬಕ್ಕೆ ಬರುತ್ತಿರುವ ಹೊಸ ಅತಿಥಿಯ ಬಗ್ಗೆ ಘೋಷಿಸಿದ್ದಾರೆ. ನಿನ್ನಡೆಗೆ ನೋಡುತ್ತಿದ್ದೇನೆ 2022 ಎಂದು ಬರೆದು ಗರ್ಭಿಣಿಯ ಎಮೋಜಿಯೊಂದನ್ನು ಹಾಕಿದ್ದಾರೆ.‌

Kajal Aggarwal and husband Gautam Kitchlu set to become parents: 'Here's looking at you 2022' | Entertainment News,The Indian Expressಇನ್ನು ಕಾಜಲ್‌ ಕೂಡ ಫೊಟೋ ಹಂಚಿಕೊಂಡು ಹೊಸವರ್ಷವನ್ನು ಹೆಚ್ಚು ಪ್ರೀತಿ, ಕಾಳಜಿಗಳೊಂದಿಗೆ ಕಳೆಯೋಣ ಎಂದು ಬರೆದುಕೊಂಡು ಪ್ರೆಗ್ನೆನ್ಸಿ ಫೋಟೋ ಶೂಟ್‌ ನ ಫೋಟೋ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!