CINE | ನಟಿ ಊರ್ಮಿಳಾ ‘Soft Porn Star’ ಎಂದ ಕಂಗನಾ ರಣಾವತ್‌, ಹಳೇ ವಿಡಿಯೋ ವೈರಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕಂಗನಾ ರಣಾವತ್‌ ಹಳೆಯ ವಿಡಿಯೋ ಒಂದು ವೈರಲ್‌ ಆಗಿದ್ದು, ನಟಿ ಊರ್ಮಿಳಾ ಮಾತೋಡ್ಕರ್‌ ಅವರನ್ನು ಸಾಫ್ಟ್‌ ಪಾರ್ನ್‌ ಸ್ಟಾರ್‌ ಎಂದು ಕರೆದಿದ್ದಾರೆ.

ಆಕ್ಷೇಪಾರ್ಹ ವಿಡಿಯೋ ಇದೀಗ ವೈರಲ್‌ ಆಗಿದ್ದು, ಭಾರತೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿವಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?

ಊರ್ಮಿಳಾ ಮಾತೋಡ್ಕರ್‌ಗೆ ಟಿಕೆಟ್‌ ಯಾಕೆ ಸಿಗ್ತಿದೆ? ಅವರು ಸಾಫ್ಟ್‌ ಪೊರ್ನ್‌ ಸ್ಟಾರ್‌, ಅದನ್ನು ಬಿಟ್ಟರೆ ಅವರು ಇನ್ಯಾವುದಕ್ಕೆ ಫೇಮಸ್‌ ಹೇಳಿ? ಅವರಿಗೆ ಟಿಕೆಟ್‌ ಸಿಗತ್ತೆ ಅನ್ನೋದಾದ್ರೆ ನನಗೆ ಯಾಕೆ ಸಿಗೋದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!