CINE | ಕೇನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಿಂಚಿದ ಕನ್ನಡದ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನಾ ದೇಶದ ಸೆಲೆಬ್ರಿಟಿಗಳು ಭಾಗವಹಿಸುವ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ನಟಿ ಇತಿ ಆಚಾರ್ಯ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

Cannes: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಮಿಂಚಿದ ಕನ್ನಡದ ನಟಿ ಇತಿ ಆಚಾರ್ಯಕೇನ್ ಫೆಸ್ಟ್‌ನ ರೆಡ್ ಕಾರ್ಪೆಟ್‌ನಲ್ಲಿ ಸದಾ ತಾರೆಯರು ಭಿನ್ನ ವಿಭಿನ್ನ ಬಟ್ಟೆಗಳನ್ನು ತೊಟ್ಟು ಮಿಂಚುತ್ತಾರೆ. ಈ ಬಾರಿ ಕನ್ನಡದ ನಟಿಯೂ ಇಲ್ಲಿ ಭಾಗಿಯಾಗಿದ್ದಾರೆ.

Cannes 2023 Photos: Indian celebs shine at Cannes Film Festival 2023ನಟನೆ ಹಾಗೂ ಮಾಡೆಲಿಂಗ್‌ನಲ್ಲಿ ಇತಿ ಗುರುತಿಸಿಕೊಂಡಿದ್ದು, ಮಿಸ್ ಸೌತ್ ಇಂಡಿಯಾ ಪಟ್ಟ ಕೂಡ ಗೆದ್ದಿದ್ದಾರೆ. ಈ ಬಾರಿ ಐಶ್ಯರ್ಯಾ ರೈ, ಮೃಣಾಲ್ ಠಾಕೂರ್, ಖುಷ್ಬೂ, ಸಾರಾ ಅಲಿ ಖಾನ್ ಕೂಡ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!