ಕರಣ್‌ಗೂ ಬ್ರೇಕಪ್ ಆಗಿತ್ತಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲರ ಪರ್ಸನಲ್ ಲೈಫ್ ಕೆಣಕುವ ಕಾಫಿ ವಿತ್ ಕರಣ್ ಶೋನಲ್ಲಿ ಮೊದಲ ಬಾರಿ ಕರಣ್ ಪರ್ಸನಲ್ ಲೈಫ್ ಬಗ್ಗೆ ವರುಣ್ ಧವನ್ ಕಾಲೆಳೆದಿದ್ದಾರೆ.
ಮೊದಲ ಬಾರಿಗೆ ಕರಣ್ ತನಗೂ ಬ್ರೇಕಪ್ ಆಗಿರುವ ಬಗ್ಗೆ ಮಾತನಾಡಿದ್ದಾರೆ.
ಕರಣ್ ಶೋನಲ್ಲಿ ಅನಿಲ್ ಕಪೂರ್ ಹಾಗೂ ವರುಣ್ ಧವನ್ ಬಂದಿದ್ದರು. ಈ ವೇಳೆ ವರುಣ್ ಬ್ರೇಕಪ್ ಬಗ್ಗೆ ಕರಣ್ ಮಾತನಾಡಿದರು.
ವರುಣ್ ಕೂಡ ನಿಮ್ಮ ಬ್ರೇಕಪ್ ಬಗ್ಗೆ ಹೇಳಿ, ನಿಮಗೆ ಬ್ರೇಕಪ್ ಆಗಿರೋ ವಿಷಯ ನನಗೆ ಗೊತ್ತು ಎಂದರು. ಹೀಗೆ ಮಾಡಬೇಡ ವರುಣ್ ಎಂದು ಹೇಳಿ ಕರಣ್ ವಿಷಯವನ್ನು ತೇಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!