CINE| ಬದ್ಧ ವೈರಿ ಕಂಗನಾ ಸಿನಿಮಾ ನೋಡೋ ಆಸೆ ಇದೆ ಎಂದ ಕರಣ್ ಜೋಹರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಬದ್ಧ ವೈರಿಗಳು ಅನ್ನೋದು ಇಡೀ ಬಾಲಿವುಡ್‌ಗೆ ಗೊತ್ತಿರುವ ವಿಚಾರ.

ಈ ಮಧ್ಯೆಯೂ ಕರಣ್ ಕಂಗನಾ ಸಿನಿಮಾ ನೋಡ್ಬೇಕು ಎಂದು ಹೇಳಿದ್ದಾರೆ. ಯಾವ ಸಿನಿಮಾ ಗೊತ್ತಾ? ಕಂಗನಾ ನಿರ್ದೇಶಿಸಿ ನಟಿಸಿರುವ ಎಮರ್ಜೆನ್ಸಿ ಸಿನಿಮಾ. ಈ ಸಿನಿಮಾ ಬಗ್ಗೆ ಸಾಕಷ್ಟು ಹೋಪ್ಸ್ ವ್ಯಕ್ತವಾಗಿದ್ದು, ಅಭಿಮಾನಿಗಳು ಸಿನಿಮಾಗಾಗಿ ಕಾಯ್ತಿದ್ದಾರೆ. ಅಂತೆಯೇ ಕಂಗನಾ ಕರಣ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಸಿನಿಮಾ ನೋಡ್ಬೇಕು ಎಂದು ಕರಣ್ ಹೇಳ್ತಿದ್ದಾರೆ ನನಗೆ ತುಂಬಾ ಭಯವಾಗ್ತಿದೆ ಎಂದು ತಮಾಷೆಯಾಗಿದೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!