ವಿಡಿಯೊ: ದೇವಿಯ ಎದುರಲ್ಲೇ ನಡೆಯುತ್ತೆ ಈ ಬೆಂಕಿ ಸಮರ

0
717

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಡಿನ ಆಸ್ತಿಕರ ಆರಾಧ್ಯ ದೇವತೆ ಕಟೀಲು ಶ್ರೀದುರ್ಗಾ ಪರಮೇಶ್ವರಿಗೆ, ತೂಟೆದಾರ ಅರ್ಥಾತ್ ಅಗ್ನಿಕೇಳಿ ಸೇವೆ ಪ್ರತೀ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆದಿದೆ. ದುಷ್ಟ ಶಕ್ತಿಗಳನ್ನು ಸಂಹರಿಸಿದ ದೇವಿಯನ್ನು ಸಂತೃಪ್ತಗೊಳಿಸಲು, ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಭಕ್ತರಿಂದ ದೇವಿ ಎದುರು ಬೆಂಕಿಯ ಆಟ ನಡೆಯುತ್ತದೆ. ಅದರ ಒಂದು ಝಲಕ್‌ ಈ ವಿಡಿಯೋದಲ್ಲಿದೆ ನೋಡಿ.

LEAVE A REPLY

Please enter your comment!
Please enter your name here