Sunday, December 10, 2023

Latest Posts

DEEPFAKE | ಕಟ್ರೀನಾ ಕೈಫ್‌ಗೂ ಡೀಫ್‌ಫೇಕ್ ಕಾಟ, ಟೈಗರ್-3 ಪೋಸ್ಟರ್ ಮಿಸ್‌ಯೂಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಮಂದಿಗೆ ಡೀಪ್‌ಫೇಕ್ ವಿಡಿಯೋಗಳ ಕಾಟ ತಪ್ಪುವಂತೆ ಕಾಣಿಸ್ತಾ ಇಲ್ಲ, ರಶ್ಮಿಕಾ ಮಂದಣ್ಣ ವಿಡಿಯೋ ನಂತರ ಇದೀಗ ಕಟ್ರೀನಾ ಕೈಫ್ ಫೋಟೊವನ್ನು ಮಿಸ್‌ಯೂಸ್ ಮಾಡಲಾಗಿದೆ.

ಟೈಗರ್-3 ಸಿನಿಮಾದ ಕಟ್ರೀನಾ ಕೈಫ್ ಪೋಸ್ಟರ್‌ನ್ನು ಡೀಪ್‌ಫೇಕ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್ ಆಗಿದೆ. ಟೈಗರ್-3 ಶೂಟ್ ಪೋಸ್ಟರ್‌ನಲ್ಲಿ ಕಟ್ರೀನಾ ಬಿಳಿಯ ಬಣ್ಣದ ಟವಲ್ ಧರಿಸಿದ್ದರು, ಅದೇ ಫೋಟೊವನ್ನು ಡೀಪ್‌ಫೇಕ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!