ಅಕ್ಕಿಯಲ್ಲಿ ಹುಳ ಆಗುವುದನ್ನು ತಡೆಯೋಕೆ ಈ ಟಿಪ್ಸ್‌ ಫಾಲೋ ಮಾಡಿ…

ಕಿಚನ್‌ ಟಿಪ್:‌

ಅಕ್ಕಿಯಲ್ಲಿ ಹುಳ ಆಗುತ್ತಿದ್ದರೆ ಅದಕ್ಕೆ ಹೆಚ್ಚು ಪರಿಮಳ ಬರುವಂತ ಪದಾರ್ಥಗಳು ಹಾಕಿ ಇಡಬೇಕು.. ಈ ಕೆಳಗಿನ ಯಾವುದನ್ನಾದರೂ ಅಕ್ಕಿ ಡಬ್ಬದಲ್ಲಿ ಹಾಕಿ ಮುಚ್ಚಿಟ್ಟರೆ ಹುಳ ಆಗುವುದಿಲ್ಲ …

  • ಬೇವಿನ ಎಲೆ
  • ಲವಂಗ
  • ಈರುಳ್ಳಿ
  • ಕರಿಬೇವು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!