ವರ್ಕೌಟ್, ವಾಕ್ ಮಾಡಿ ಬಂದ ತಕ್ಷಣ ನೀರು ಕುಡಿಯಬಾರದು.. ಏಕೆ?

ಕಷ್ಟಪಟ್ಟು ವರ್ಕೌಟ್ ಮಾಡಿ ಬಂದ ನಂತರ ಅದೇನೋ ತಣ್ಣೀರು ಕುಡಿದುಬಿಟ್ಟರೆ ಸಮಾಧಾನ. ಸುಸ್ತಾದಾಗ ನೀರು ಬೇಕು ಅನಿಸೋದು ಸಹಜ ಅಲ್ವಾ? ಆದರೆ ಈ ರೀತಿ ಬೆವರಿಳಿಸಿ ಬಂದಮೇಲೆ ನೀರು ಕುಡಿಯುಬಾರದಂತೆ ಯಾಕೆ ನೋಡಿ..

ಯಾವುದೇ ದೈಹಿಕ ಚಟುವಟಿಕೆ ನಂತರ ದೇಹದ ತಾಪಮಾನ ಹೆಚ್ಚಾಗಿರುತ್ತದೆ. ಈ ರೀತಿ ತಾಪಮಾನ ಹೆಚ್ಚಾದಾಗ ನೀವು ತಣ್ಣೀರು ಕುಡಿದರೆ ದೇಹ ಇದನ್ನು ತಡೆದುಕೊಳ್ಳುವುದಿಲ್ಲ. ಜೀರ್ಣಕ್ರಿಯೆ ಸಿಸ್ಟಮ್‌ಗೆ ಇದು ಕಿರಿಕಿರಿ ಯಾಗುತ್ತದೆ. ಜೀರ್ಣಕ್ರಿಯೆ ತೊಂದರೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!