Monday, July 4, 2022

Latest Posts

ಕೇಜ್ರಿವಾಲ್ ಸಂಪುಟದ ಸಚಿವ ಸತ್ಯೆಂದ್ರ ಜೈನ್​ ಗೆ 10 ದಿನಗಳ ಕಾಲ ಇಡಿ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದಿಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆಪ್ತ ಹಾಗೂ ಆರೋಗ್ಯ ಸಚಿವರಾಗಿರುವ ಸತ್ಯೆಂದ್ರ ಜೈನ್​ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ನೀಡಲಾಗಿದೆ.
ಅಕ್ರಮ ಹಣ ವರ್ಗಾವಣರ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಸೋಮವಾರ ಸತ್ಯೇಂದ್ರ ಜೈನ್​ ಅವರನ್ನು ಬಂಧಿಸಿತ್ತು, ಇಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಜೂನ್​​ 9 ರವರೆಗೆ ಇಡಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ಕೇಜ್ರಿವಾಲ್​ ಸಂಪುಟದ ಆರೋಗ್ಯ ಸಚಿವರಾಗಿದ್ದ ಜೈನ್​​, ಗೃಹ ಮತ್ತು ವಿದ್ಯುತ್​​ ಖಾತೆಯನ್ನೂ ನಿರ್ವಹಿಸುತ್ತಿದ್ದು, ಕೇಜ್ರಿವಾಲ್​ ಆಪ್ತರಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss