Friday, February 3, 2023

Latest Posts

MUST READ | ನ್ಯೂಯಾರ್ಕ್ ಟೈಮ್ಸ್‌ನ ‘ಮಸ್ಟ್ ವಿಸಿಟ್’ ಪ್ರವಾಸಿ ತಾಣಗಳ ಲಿಸ್ಟ್‌ನಲ್ಲಿ ಕೇರಳಕ್ಕೆ ಸ್ಥಾನ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವರ ಸ್ವಂತ ನಾಡು ಕೇರಳ ಪ್ರವಾಸೋದ್ಯಮಕ್ಕೆ ಹೆಸರು ವಾಸಿ, ಸೀಸನ್ ಲೆಕ್ಕಿಸದೇ ಜನರು ತೆರಳುವ ನೆಮ್ಮದಿ ತಾಣ ಕೇರಳ.

Kerala Tourism (2023) > Packages & Guide For God's Own Countryಕೇರಳ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಸಿಕ್ಕಿದ್ದು, ಪ್ರತಿಷ್ಠಿತ ಮಾಧ್ಯಮ ಸಂಸ್ಥೇ ನ್ಯೂಯಾರ್ಕ್ ಟೈಮ್ಸ್‌ನ ಮಸ್ಟ್ ವಿಸಿಟ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳದ ಹೆಸರೂ ಇದೆ!

Women entrepreneurs dominate Kerala tourism sector, Women entrepreneurs in  tourism sector, responsible tourism missionನ್ಯೂಯಾರ್ಕ್ ಟೈಮ್ಸ್ 2023ರಲ್ಲಿ ಭೇಟಿ ನೀಡಲೇಬೇಕಾದ 52 ಪ್ರವಾಸಿ ತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದಿಂದ ಕೇರಳ ರಾಜ್ಯ ಸ್ಥಾನ ಪಡೆದಿದೆ. ವಾರ್ಷಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿಯೂ ಕೇರಳ 13ನೇ ಸ್ಥಾನ ಪಡೆದಿದೆ.

best tourist places in Kerala | Kerala Tourism | Kerala tourist Places | kerala  tourism mapಕೇರಳದ ನಿಸರ್ಗ, ಕಡಲತೀರಗಳು, ಅಲೆಪಿ, ಬಗೆಬಗೆಯ ಖಾದ್ಯಗಳ ಎಲ್ಲರಿಗೂ ಅಚ್ಚುಮೆಚ್ಚು. ಪಟ್ಟಿ ಬಿಡುಗಡೆಯಿಂದ ಇನ್ನಷ್ಟು ಮಂದಿಗೆ ಕೇರಳ ಟ್ರಾವೆಲ್ ಮಾಡುವ ಮನಸ್ಸು ಹೆಚ್ಚಾಗಿದೆ!

In Kerala, eat India's Most Amazing Curry Fish Fry (at 'Amma Hotel' Seafood)

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!