Tuesday, March 28, 2023

Latest Posts

ಕಿಯಾರಾ-ಸಿದ್ಧಾರ್ಥ್ ಮದುವೆ ಕ್ಯಾಂಡಿಡ್ ವಿಡಿಯೋ ರಿಲೀಸ್, ನೋಡೋಕೆ ಎರಡು ಕಣ್ಣು ಸಾಲ್ತಿಲ್ಲ ಅಂತಿದ್ದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಮದುವೆ ಯಾವ ಸ್ವರ್ಗಕ್ಕಿಂತಲೂ ಕಡಿಮೆ ಇಲ್ಲ, ಎಲ್ಲರೂ ಈ ರೀತಿ ಮದುವೆ ಆಗಬೇಕು ಅಂತ ಕನಸು ಕಾಣುವಾಗ, ಎಲ್ಲರ ಕನಸನ್ನು ಜೀವಿಸಿದ್ದಾರೆ ಸಿದ್ಧಾರ್ಥ್- ಕಿಯಾರಾ.

Kiara Advani - Sidharth Malhotra Wedding LIVE Updates: Sidharth-Kiara Share First Pics Post Weddingಅದ್ಧೂರಿ ಮದುವೆ ಸಮಾರಂಭದಲ್ಲಿ ಜನಜಂಗುಳಿ ಇಲ್ಲ, ಕ್ಯಾಮರಾ ತುಂಬಾ ಜನರೇ ತುಂಬಿಲ್ಲ. ಇವರ ಮದುವೆ ಕ್ಯಾಂಡಿಡ್ ವಿಡಿಯೋ ರಿಲೀಸ್ ಮಾಡಲಾಗಿದ್ದು, ಬರೀ ಹಾರ್ಟ್ ಈಮೋಜಿಗಳ ಸುರಿಮಳೆ ಸುರಿಯುತ್ತಿದೆ.

Sidharth Malhotra-Kiara Advani wedding Live Updates: Sidharth Malhotra and Kiara Advani get hitchedಮಹಾರಾಣಿ ರೀತಿ ಕಾಣೋ ಕಿಯಾರಾ ನಡೆದು, ಕುಣಿದು ಸಿದ್ಧಾರ್ಥ್ ಬಳಿ ಬರುತ್ತಾರೆ. ಚೆನ್ನಾಗಿ ಕಾಣ್ತಾ ಇದ್ದೀಯಾ ಎಂದು ಕಿಯಾರಾ ಕೈ ಸನ್ನೆ ಮೂಲಕ ಹೇಳಿದ್ದು, ಹಗ್ ಮಾಡಿ, ತುಟಿಗೆ ಮುತ್ತಿಕ್ಕಿದ್ದಾರೆ. ಅದ್ಧೂರಿ ಮದುವೆಗೆ ಹೋಗೋಕಾಗೋದಿಲ್ಲ. ಆದರೆ ಈ ರೀತಿಯಲ್ಲಾದ್ರೂ ಮದುವೆ ಕಣ್ತುಂಬಿಕೊಂಡ್ವಿ ಅಂತಿದ್ದಾರೆ ಫ್ಯಾನ್ಸ್.

Sid-Kiara seal it with a kiss.https://www.instagram.com/reel/CoePqigAHTC/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!