‘ಕ್ಯೂಟ್ ಮ್ಯಾಡ್‌ನೆಸ್ ‘ ಪತ್ನಿಗೆ ಬರ್ಥ್‌ಡೇ ವಿಶ್ ಮಾಡಿದ ಕೊಹ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಅನುಷ್ಕಾ ಶರ್ಮಾ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಬಾಲಿವುಡ್ ಸೆಲೆಬ್ಸ್ ಹಾಗೂ ಕ್ರಿಕೆಟ್ ಸೆಲೆಬ್ಸ್ ಅನುಷ್ಕಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಪಾರ್ಟಿ ಕೇಳಿದ್ದಾರೆ.

Anushka Sharma, Virat Kohli Celebrate 4 Years Of Marriage: Couple Shares  Goofy Picsವಿರಾಟ್ ಕೊಹ್ಲಿ ಪತ್ನಿ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ವಿಶ್ ಮಾಡಿದ್ದು, ಕಷ್ಟ ಸುಖದಲ್ಲಿ ಒಟ್ಟಿಗೇ ಇರುವ ನನ್ನ ಪತ್ನಿಗೆ ಹುಟ್ಟು ಹಬ್ಬದ ಶುಭಾಶಯಗಳು, ನಿಮ್ಮ ಮುದ್ದಾದ ಹುಚ್ಚುತನ ಕೂಡ ನನಗೆ ತುಂಬಾ ಇಷ್ಟ. ಹ್ಯಾಪಿ ಬರ್ಥ್‌ಡೇ ಮೈ ಎವೆರಿಥಿಂಗ್ ಎನ್ನುವ ಸಂದೇಶವನ್ನು ನೀಡಿದ್ದಾರೆ.

Virat Kohli Works Out With His "Favourite" - Anushka Sharma | Filmfare.com

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!