ವಿಜಯಪುರ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಕೋಟಿಕಂಠ ಗಾಯನ

ಹೊಸದಿಗಂತ ವರದಿ ವಿಜಯಪುರ:

ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಕೋಟಿಕಂಠ ಗಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನರ ಶುಕ್ರವಾರ ಚಾಲನೆ ನೀಡಿದರು.

ಆವರಣದ ಹಸಿರು ಹುಲ್ಲು ಹಾಸಿನಲ್ಲಿ ಹಳದಿ, ಕೆಂಪು ಭಾವುಟದೊಂದಿಗೆ ನೂರಾರು ಕಲಾವಿದರು, ವಿದ್ಯಾರ್ಥಿಗಳು ಪಾಲ್ಗೊಂಡಿದರು.
ಈ ಸಂದರ್ಭ ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!