ಲೆವಾಂಡೋವ್‌ಸ್ಕಿ ಫಿಫಾ ವರ್ಷದ ಫುಟ್ಬಾಲಿಗ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪೋಲಂಡ್‌ನ ಸ್ಟ್ರೈಕರ್ ರೋಬರ್ಟ್ ಲೆವಾಂಡೋವ್‌ಸ್ಕಿ 2021ನೇ ವರ್ಷದ ಶ್ರೇಷ್ಠ ಫಿಫಾ ಫುಟ್ಬಾಲಿಗ ಪ್ರಶಸ್ತಿ ಪಡೆದಿದ್ದಾರೆ. ಅವರು ಈ ಪ್ರಶಸ್ತಿ ಗೆಲ್ಲುತ್ತಿರುವುದು ಸತತ ಎರಡನೇ ವರ್ಷವಾಗಿದೆ.
ಅವರು ಕಳೆದ ವರ್ಷ ಒಟ್ಟು 69 ಗೋಲುಗಳನ್ನು ಬಾರಿಸಿದ್ದರು. ಅಲೆಕ್ಸಿಯಾ ಪುಟೆಲ್ಲಾಸ್ ಶ್ರೇಷ್ಠ ಮಹಿಳಾ ಫುಟ್ಬಾಲಿಗರಾಗಿ ಪುರಸ್ಕೃತರಾಗಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋಗೆ ವಿಶೇಷ ಪ್ರಶಸ್ತಿ ಸಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!