ಸಾಮಾಗ್ರಿಗಳು
ಪಾಲಕ್
ಜೀರಿಗೆ
ಅಕ್ಕಿ
ಉಪ್ಪು
ತುಪ್ಪ
ಸೋಡಾ
ಮಾಡುವ ವಿಧಾನ
ರಾತ್ರಿಯೇ ಅಕ್ಕಿ ನೆನೆಸಿ ಇಡಿ
ಬೆಳಗ್ಗೆ ತಿಂಡಿ ಮಾಡುವ ಎರಡು ಗಂಟೆ ಮುನ್ನ ಪಾಲಕ್ ಬಿಸಿನೀರಿಗೆ ಹಾಕಿ ಇಡಿ
ತಣ್ಣಗಾದ ನಂತರ ರುಬ್ಬಿದ ಅಕ್ಕಿ ಹಿಟ್ಟಿಗೆ ಸೇರಿಸಿ
ಉಪ್ಪು,ಜೀರಿಗೆ ಹಾಕಿ ಮಿಕ್ಸ್ ಮಾಡಿ
ಸೋಡಾ ಹಾಕಿ ಎರಡು ಗಂಟೆ ಬಿಟ್ಟು ದೋಸೆ ತಯಾರು ಮಾಡಿ
ಕಾದ ಹೆಂಚಿಗೆ ತುಪ್ಪ ಹಾಕಿ ದೋಸೆ ತಯಾರಿಸಿ