ಮಗಳ ಜೊತೆ ಡ್ಯಾನ್ಸ್ ಶೋನಲ್ಲಿ ಮಿಂಚಿದ ಮಹೇಶ್ ಬಾಬು: ಪ್ರಿನ್ಸ್ ಅಭಿಮಾನಿಗಳು ಫುಲ್ ಖುಷ್..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಹೀರೋಗಳು ಮೊದಲು ಸಿನಿಮಾ ಪ್ರಚಾರದಲ್ಲಿ ಬಿಟ್ಟರೆ ಟಿವಿ ಶೋಗಳಲ್ಲಿ ಅಷ್ಟಾಗಿ ಕಾಣಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಟ್ರೆಂಡ್‌ ಬದಲಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲೂ ನಾಯಕ/ನಾಯಕಿಯರು ಭೇಟಿ ನೀಡಿಉವುದು ಸರ್ವೆ ಸಾಮಾನ್ಯವಾಗಿದೆ. ಮೊದಲ ಬಾರಿಗೆ ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಎಂಬ ಹೊಸ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಮಹೇಶ್ ಮತ್ತು ಮಗಳು ಸಿತಾರಾ ಹೊಸ ಶೋ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನ ಪ್ರೋಮೋ ಬಿಡುಗಡೆಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅದಾದ ಬಳಿಕ ಸಿತಾರಾ ಅಲ್ಲಿನ ಸ್ಪರ್ಧಿಗಳೊಂದಿಗೆ ಹೆಜ್ಜೆ ಹಾಕಿದ್ರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!