ಹೇಗೆ ಮಾಡೋದು?
ಬಾಣಲೆಗೆ ಎಣ್ಣೆ ಕೊತ್ತಂಬರಿ ಕಾಳು, ಬೆಳ್ಳುಳ್ಳಿ ಹಾಕಿ
ನಂತರ ಒಣಮೆಣಸು, ಈರುಳ್ಳಿ ಹಾಗೂ ಅರಿಶಿಣ ಹಾಕಿ
ನಂತರ ಗಸಗಸೆ, ಗೋಡಂಬಿ, ಟೊಮ್ಯಾಟೊ ಹಾಕಿ
ನಂತರ ಕಾಯಿ ಹಾಕಿ ಮಿಕ್ಸ್ ಮಾಡಿ ಆಫ್ ಮಾಡಿ
ನಂತರ ಇದನ್ನು ರುಬ್ಬಿಕೊಳ್ಳಿ
ನಂತರ ಬಾಣಲೆಗೆ ಮಶ್ರೂಮ್ ಹಾಕಿ ಬಾಡಿಸಿ ಈ ಮಸಾಲಾ ಹಾಕಿ ಕುದಿಸಿ
ಉಪ್ಪು ಹಾಕಿ, ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಗ್ರೇವಿ ರೆಡಿ