ಸಾಮಾಗ್ರಿಗಳು
ಒಣಮೆಣಸು
ಬೆಳ್ಳುಳ್ಳಿ
ಕಾಳುಮೆಣಸು
ಉಪ್ಪು
ಮೊಟ್ಟೆ
ಎಣ್ಣೆ
ಸಾಸಿವೆ
ಜೀರಿಗೆ
ಮಾಡುವ ವಿಧಾನ
ಮೊದಲ ಮಿಕ್ಸಿಗೆ ಒಣಮೆಣಸು, ಬೆಳುಳ್ಳಿ, ಕಾಳುಮೆಣಸು, ಖಾರದಪುಡಿ ಹಾಗೂ ಉಪ್ಪು ಹಾಕಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆಸಾಸಿವೆ ಜೀರಿಗೆ ಹಾಕಿ
ನಂತರ ಮಿಶ್ರಣ ಹಾಕಿ ಬಾಡಿಸಿ
ನಂತರ ಅದನ್ನು ತವಾ ಮೂಲೆಯಲ್ಲಿ ಸರಿಸಿ ಮಧ್ಯ ಮೊಟ್ಟೆ ಹೊಡೆದು ಬೇಯಿಸಿ
ನಂತರ ಎರಡನ್ನೂ ಮಿಶ್ರಣ ಮಾಡಿ ಬಿಸಿ ಬಿಸಿ ತಿನ್ನಿ