GOOD FOOD| ದಿಢೀರ್ ಅಂತ ಮಾಡಿ ಗೊಜ್ಜವಲಕ್ಕಿ, ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಅವಲಕ್ಕಿ
ಪುಳಿಯೊಗರೆ ಪುಡಿ
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಉಪ್ಪು ಅರಿಶಿಣ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ
ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ
ಟೊಮ್ಯಾಟೊ ಬಾಡಿದ ನಂತರ ಖಾರದಪುಡಿ,‌ಪುಳಿಯೊಗರೆ ಪುಡಿ ಹಾಕಿ
ನಂತರ ಉಪ್ಪು ಹಾಕಿ
ನಂತರ ನೆನೆಸಿದ‌ ಅವಲಕ್ಕಿ ಹಾಕಿ ಕೊತ್ತಂಬರಿ ಹಾಕಿ‌ ಮಿಕ್ಸ್ ಮಾಡಿದ್ರೆ ಅವಲಕ್ಕಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!