ಸಾಮಾಗ್ರಿಗಳು
ಪ್ಯಾನ್ಕೇಕ್ ಹಿಟ್ಟು
ನಟೇಲಾ
ಬೆಣ್ಣೆ
ಚಾಕೋಲೆಟ್ಸ್
ಫ್ರೆಶ್ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಹಿಟ್ಟಿಗೆ ನೀರು ಹಾಕಿ ಪ್ಯಾನ್ಕೇಕ್ ಹದಕ್ಕೆ ತನ್ನಿ
ನಂತರ ಹೆಂಚಿಗೆ ಬೆಣ್ಣೆ ಹಾಕಿ ಮಿನಿ ಪ್ಯಾನ್ಕೇಕ್ಸ್ ಹಾಕಿ
ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ತಟ್ಟೆಗೆ ಹಾಕಿ
ಇದರ ಮೇಲೆ ನಟೇಲಾ ಹಾಗೂ ಚಾಕೋಲೆಟ್ ಸಿರಪ್ ಹಾಕಿ
ಇಷ್ಟವಿದ್ದರೆ ಫ್ರೆಶ್ ಫ್ರೂಟ್ಸ್ ಹಾಕಿ ತಿನ್ನಿ