ಸಾಮಾಗ್ರಿಗಳು
ಪಾಲಕ್ ಸೊಪ್ಪು
ಕೊತ್ತಂಬರಿ
ಹಸಿಮೆಣಸು
ಶುಂಠಿ
ಉಪ್ಪು
ಓಂ ಕಾಳು
ಗೋಧಿ ಹಿಟ್ಟು
ಮೊದಲು ಪಾಕ್ ಬಿಸಿನೀರಿಗೆ ಹಾಕಿ ಎರಡು ನಿಮಿಷ ಕುದಿಸಿ ಆಫ್ ಮಾಡಿ
ಪಾಲಕ್ ಜೊತೆ ಕೊತ್ತಂಬರಿ, ಶುಂಠಿ, ಹಸಿಮೆಣಸು ಹಾಕಿ ರುಬ್ಬಿ
ನಂತರ ಗೋಧಿಹಿಟ್ಟಿಗೆ ಉಪ್ಪು, ಓಂ ಕಾಳು ಹಾಕಿ ಮಿಕ್ಸ್ ಮಾಡಿ
ನಂತರ ಪಾಲಕ್ ಮಿಶ್ರಣ ಹಾಕಿ ಕಲಸಿ
ನಂತರ ಲಟ್ಟಿಸಿ, ಬೇಯಿಸಿ ತುಪ್ಪ ಹಾಕಿಕೊಂಡು ಬಿಸಿ ಬಿಸಿ ತಿನ್ನಿ