ಸಾಮಾಗ್ರಿಗಳು
ಚಿಕನ್
ಈರುಳ್ಳಿ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಚಿಕನ್ ಮಸಾಲಾ
ಉಪ್ಪು
ಎಣ್ಣೆ
ಅರಿಶಿಣ
ಮಾಡುವ ವಿಧಾನ
ಮೊದಲು ತವಾ ಚೆನ್ನಾಗಿ ಬಿಸಿ ಮಾಡಿಕೊಳ್ಳಿ
ನಂತರ ಎಣ್ಣೆ ಸಾಸಿವೆ ಕರಿಬೇವು ಹಾಕಿ
ನಂತರ ಈರುಳ್ಳಿ ಹಸಿಮೆಣಸು ಹಾಕಿ
ನಂತರ ಇದಕ್ಕೆ ಚಿಕನ್ ಹಾಕಿ ಬೇಯಿಸಿ
ಬೆಂದ ನಂತರ ಗರಂ ಮಸಾಲಾ, ಚಿಕನ್ ಮಸಾಲಾ ಹಾಗೂ ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಮುಚ್ಚಿ ಬೇಯಿಸಿ
ಚಿಕನ್ ಬೆಂದ ನಂತರ ಬಿಸಿ ಬಿಸಿ ಚಿಕನ್ ತವಾ ಡ್ರೈ ಸೇವಿಸಿ