TASTY FOOD | ಹಳ್ಳಿ ಶೈಲಿಯ ಅಣಬೆ ಸಾರು ಹೀಗೆ ಮಾಡಿ.. ಬಾಯಲ್ಲಿ ನೀರೂರೋದು ಗ್ಯಾರೆಂಟಿ

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಶುಂಠಿ
ಕಾಯಿ
ಕೊತ್ತಂಬರಿ
ಖಾರದಪುಡಿ
ಸಾಂಬಾರ್ ಪುಡಿ
ಹಸಿಮೆಣಸು
ಗೋಡಂಬಿ
ಚಕ್ಕೆ
ಲವಂಗ
ಎಣ್ಣೆ
ಅಣಬೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ
ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಸಿಮೆಣಸು ಹಾಕಿ
ನಂತರ ಚಕ್ಕೆ ಲವಂಗ, ಕಾಯಿ ಹಾಕಿ
ನಂತರ ಅರಿಶಿಣ ಗೋಡಂಬಿ, ಹಸಿಮೆಣಸು ಹಾಕಿ
ನಂತರ ಕಾಯಿ ಹಾಕಿ ಆಫ್ ಮಾಡಿ
ಇದಕ್ಕೆ ಖಾರದಪುಡಿ ಹಾಗೂ ಸಾಂಬಾರ್ ಪುಡಿ ಹಾಕಿ ಸೆಟ್ ಆಗಲು ಬಿಡಿ
ನಂತರ ಪಾತ್ರೆಗೆ ಎಣ್ಣೆ ಹಾಕಿ ಅಣಬೆ ಹಾಕಿ
ನಂತರ ಮಸಾಲಾ ಹಾಕಿ, ಉಪ್ಪು ಹಾಕಿ ಕುದಿಸಿದರೆ ಅಣಬೆ ಸಾಂಬಾರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!