ಕಾಯಿ ಚಟ್ನಿ ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬೇಕಾಗುವ ಸಾಮಗ್ರಿ:

ಅರ್ಧ ಕಡಿ ತೆಂಗಿನ ಕಾಯಿ

ಹಸಿಮೆಣಸಿನ ಕಾಯಿ -2

ಉಪ್ಪು, ನೀರು.

ಮಾಡುವ ವಿಧಾನ:

ತೆಂಗಿನ ಕಾಯಿಯನ್ನು ತುರಿದಿಟ್ಟುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಪರಿಮಳಕ್ಕೆ ಬೇಕಾದರೆ ಮಾವಿನ ಕಾಯಿ, ಕುಕ್ಕು ಶುಂಟಿ, ಶುಂಟಿ ಸೇರಿಸಿಕೊಂಡು ಮತ್ತೊಮ್ಮೆ ರುಬ್ಬಿ. ಬೇವಿನ ಸೊಪ್ಪಿನೊಂದಿಗೆ ಉದ್ದಿನ ಬೇಳೆ ಸೇರಿಸಿ ಒಗ್ಗರಣೆ ನೀಡಿ. ರುಚಿ ರುಚಿಯಾದ ಚಟ್ನಿ ರೆಡಿ. ಬೆಳಗ್ಗಿನ ತಿಂಡಿಯೊಂದಿಗೆ, ಊಟದೊಂದಿಗೆ ಮೆಲ್ಲಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!