Friday, June 2, 2023

Latest Posts

ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿದ್ದು, ಗಿನ್ನೆಸ್​​ ವರ್ಲ್‌ ರೆಕಾರ್ಡ್ ಮಾಡಿದ್ದ ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವುದರ ಜೊತೆಗೆ ಗಿನ್ನೆಸ್​​ ವರ್ಲ್‌ ರೆಕಾರ್ಡ್ ಮಾಡಿದ್ದ ವ್ಯಕ್ತಿ ಮೆಹ್ಮೆತ್ ಓಝುರೆಕ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಮೆಹ್ಮೆತ್ ಇತ್ತೀಚಿಗೆ ಹೃದಯಾಘಾತಕ್ಕೊಳಗಾಗಿದ್ದರು. ಚಿಕಿತ್ಸೆ ಫಲಿಸದ ಕಾರಣ ಸಾವನ್ನಪ್ಪಿದ್ದಾರೆ.

ಮೆಹ್ಮೆತ್ 8.8 cm ಉದ್ದದ ಮೂಗನ್ನು ಹೊಂದಿದ್ದರು. ಮೆಹ್ಮೆತ್ ಯಾವಾಗಲೂ ತನ್ನ ಮೂಗು ಮತ್ತು ಅದರ ಸ್ನಿಫಿಂಗ್ ಸಾಮರ್ಥ್ಯಗಳ ಬಗ್ಗೆ ಹೆಮ್ಮೆಪಡುತ್ತಿದ್ದರು.

ಮೆಹ್ಮೆತ್ ಅವರ ಉದ್ದ ಮೂಗಿಗಾಗಿ ಸಾಕಷ್ಟು ಪ್ರಶಸ್ತಿ ಗಳನ್ನು ಪಡೆದಿದ್ದರು. 2001 ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, 2010ರಲ್ಲಿ ಇಟಲಿಯಲ್ಲಿ ಪ್ರೈಮ್ಟೈಮ್ ದಾಖಲೆ, ಮತ್ತೊಮ್ಮೆ ಲೋ ಶೋ ಡೀ ರೆಕಾರ್ಡ್ ಸೆಟ್‌ನಲ್ಲಿ 2021ರಲ್ಲಿ ದಾಖಲೆ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!