SWEET SNACK | ಟೇಸ್ಟಿ ಕೇಕ್, ಮೂರು ಪದಾರ್ಥ ಇದ್ರೆ ಸಾಕು..

ಸಾಮಾಗ್ರಿಗಳು
ಮೈದಾಹಿಟ್ಟು
ನಟೇಲಾ ಅಥವಾ ಚಾಕೋ ಪೌಡರ್
ಸಕ್ಕರೆ

ಮಾಡುವ ವಿಧಾನ
ಮೊದಲು ಮೈದಾಹಿಟ್ಟಿಗೆ ಸಕ್ಕರೆ ಪುಡಿ ಹಾಕಿ ಮಿಶ್ರಣ ಮಾಡಿ
ನಂತರ ನಟೇಲಾ ಅಥವಾ ಚಾಕೋಲೇಟ್, ಹಾಲು ಹಾಕಿ ಮಿಕ್ಸ್ ಮಾಡಿ ಅವನ್‌ನಲ್ಲಿ ಬೇಯಿಸಿದರೆ ಕೇಕ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!