ಎಂ.ಬಿ. ಪಾಟೀಲ ಪರ ಚಿತ್ರ ನಟಿ ರಮ್ಯಾ ಅದ್ಧೂರಿ ರೋಡ್ ಶೋ

ದಿಗಂತ ವರದಿ ವಿಜಯಪುರ:

ವಿಧಾನಸಭಾ ಚುನಾವಣೆ ನಿಮಿತ್ತ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಪರ ಚಿತ್ರ ನಟಿ ರಮ್ಯಾ ಮತಕ್ಷೇತ್ರದ ಜಾಲಗೇರಿ ಹಾಗೂ ತಿಕೋಟಾದಲ್ಲಿ ಅದ್ಧೂರಿ ರೋಡ್ ಶೋ ನಡೆಸಿದರು.

ಚಿತ್ರ ನಟಿ ರಮ್ಯಾ ತೆರೆದ ವಾಹನದಲ್ಲಿ ಅದ್ಧೂರಿ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದರು. ಈ ವೇಳೆ ಆಶಾ ಪಾಟೀಲ, ಬಸನಗೌಡ ಪಾಟೀಲ ಸಾಥ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!