ದೆಹಲಿ ಪಾಲಿಕೆ ಚುನಾವಣೆ: ಬಿಜೆಪಿ-ಎಎಪಿ ನಡುವೆ ಹಾವು ಏಣಿ ಆಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡಿಸೆಂಬರ್‌ 4ರಂದು ನಡೆದ ದೆಹಲಿ ಪಾಲಿಕೆ ಚುನಾವಣೆಯ 250 ವಾರ್ಡ್‌ಗಳಿಗೆ ಮತದಾನ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಇದುವರೆಗೆ ಬಿಜೆಪಿ-ಎಎಪಿ ಪಕ್ಷಗಳು ತಲಾ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆದ್ದಿದ್ದು, ತೀರಾ ಕೆಳಕ್ಕೆ ಕುಸಿದಿದೆ. ಉಳಿದಂತೆ ಬಿಜೆಪಿ ಪ್ರಸ್ತುತ 91 ಸ್ಥಾನಗಳಲ್ಲಿ ಮತ್ತು ಎಎಪಿ 116 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಎರಡು ಪಕ್ಷಗಳ ನಡುವೆ ಹಾವು-ಏಣಿ ಆಟ ಮುಂದುವರೆದಿದೆ.

ಹಾಗೆಯೇ ಕಾಂಗ್ರೆಸ್ 9, ಸ್ವತಂತ್ರ ಅಭ್ಯರ್ಥಿಗಳು 3, ಬಿಎಸ್‌ಪಿ 1ರಲ್ಲಿ ಮುನ್ನಡೆ ಸಾಧಿಸಿದ್ದು, ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ.

Image

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!