ವಿಡಿಯೊ: ಸೇನಾದಿನ! ಭಾರತೀಯ ಸೇನೆಯ ಶೌರ್ಯ-ಸಾಮರ್ಥ್ಯಗಳ ಅನಾವರಣ

0
358

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೇನಾದಿನದ ಪ್ರಯುಕ್ತ ಭಾರತೀಯ ಸೇನೆ ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ವಿಡಿಯೊ ಒಂದನ್ನು ಬಿಡುಗಡೆ ಮಾಡಿದೆ. ಯಾವ ವಿವರಣೆಗಳೂ ಬೇಕಾಗದ ಈ ದೃಶ್ಯ ತುಣುಕುಗಳನ್ನು ಇಲ್ಲಿ ಸವಿಯಿರಿ.

LEAVE A REPLY

Please enter your comment!
Please enter your name here