Photo Gallery| ಬಾಲಿವುಡ್‌ ಬಾದ್‌ ಷಾ ಬರ್ತಡೇಗೆ ನೆರೆದಿದ್ದ ಅಭಿಮಾನಿಗಳ ದಂಡು ನೋಡ್ರೀ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತ್ತೀಚೆಗಷ್ಟೇ ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಹುಟ್ಟುಹಬ್ಬ ಆಚರಿಸಿಕೊಂಡರು. ನವೆಂಬರ್‌ 2ರಂದು ತಮ್ಮ ನೆಚ್ಚನ ನಟನ ಹುಟ್ಟುಹಬ್ಬ ಆಚರಿಸಲು ಸಾವಿರಾರು ಅಭಿಮಾನಿಗಳು ಶಾರುಖ್‌ ಖಾನ್‌ ಅವರ ಮನೆಗೆ ಆಗಮಿಸಿ ಶುಭ ಹಾರೈಸಿದ್ದಾರೆ. ಖಾನ್‌ ನಿವಾಸದ ಬಳಿ ಕಿಕ್ಕಿರಿದ ಅಭಿಮಾನಿಗಳೊಂದಿಗೆ ಬಾಲಿವುಡ್‌ ಬಾದ್‌ ಷಾ ಬರ್ತಡೇ ಆಚರಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!