August 29, 2026
Saturday, August 29, 2026
spot_img

ಇಂಧನ ಉಳಿಕೆ ಹೆಜ್ಜೆಗೆ ಶಾಸಕಿ ಸಾಥ್: ಬಸ್, ಆಟೋ ರಿಕ್ಷಾದಲ್ಲಿ ಭಾಗೀರಥಿ ಮುರುಳ್ಯ ಪಯಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶದಂತೆ ತಮ್ಮ ಕ್ಷೇತ್ರ ಸಂಚಾರವನ್ನು ಸರಕಾರಿ ಬಸ್ಸು ಹಾಗೂ ಆಟೋ ರಿಕ್ಷಾದ ಮೂಲಕ ಶನಿವಾರ ತೆರಳಿ ಗಮನ ಸೆಳೆದಿದ್ದಾರೆ.

ಶಾಸಕಿ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಶನಿವಾರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುವ ಸಂಧರ್ಭದಲ್ಲಿ ಓರ್ವ ಶಾಸಕಿಯಾಗಿ ಜನಸಾಮಾನ್ಯರಂತೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಿ ಇಂಧನ ಉಳಿತಾಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ದೇಶದ ಪ್ರಗತಿಗಾಗಿ ಆಟೋರಿಕ್ಷಾ ಸೇರಿದಂತೆ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯಲ್ಲಿ ತೆರಳಿ ಮಾದರಿಯಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !