BOMB THREAT | ದೆಹಲಿಯ ನೂರಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೆಹಲಿ ಮತ್ತು ನೋಯ್ಡಾದ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್​ ಬೆದರಿಕೆ ಬಂದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬಾಂಬ್ ಬೆದರಿಕೆ ಸಂದೇಶದ ನಂತರ, ಅಗ್ನಿಶಾಮಕ ದಳಳು ತಕ್ಷಣವೇ ಬಂದಿತ್ತು, ದೆಹಲಿ ಪೊಲೀಸರು ಮತ್ತು ಆಂಟಿ ಬಾಂಬ್ ಸ್ಕ್ವಾಡ್ ಜನರು ಸ್ಥಳಕ್ಕೆ ತಲುಪಿದರು. ಸದ್ಯ ಶಾಲೆಗಳಲ್ಲಿ ಶೋಧ ನಡೆಸಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದ ಶಾಲಾ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!