SPICY FOOD | ಚಳಿ ವಾತಾವರಣಕ್ಕೆ ಮಶ್ರೂಮ್ ಬಿರಿಯಾನಿ, ಮಾಡೋದು ಹೀಗೆ ನೋಡಿ..

ಸಾಮಾಗ್ರಿಗಳು
ಅಣಬೆ
ಚಕ್ಕೆ
ಲವಂಗ
ಸೋಂಪು
ಏಲಕ್ಕಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕಾಯಿ
ಕೊತ್ತಂಬರಿ
ಹಸಿಮೆಣಸು
ಅರಿಶಿಣ
ಉಪ್ಪು
ತುಪ್ಪ
ಎಣ್ಣೆ
ಈರುಳ್ಳಿ
ಟೊಮ್ಯಾಟೊ
ಅಕ್ಕಿ

ಮಾಡುವ ವಿಧಾನ
ಮಿಕ್ಸಿಗೆ ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕಾಯಿ, ಏಲಕ್ಕಿ, ಕೊತ್ತಂಬರಿ ಹಾಕಿ ರುಬ್ಬಿ
ಕುಕ್ಕರ್‌ಗೆ ತುಪ್ಪ, ಎಣ್ಣೆ ಹಾಕಿ ನಂತರ ಮಸಾಲಾ ಎಲೆ, ಈರುಳ್ಳಿ ಹಾಕಿ, ನಂತರ ಟೊಮ್ಯಾಟೊ ಹಾಕಿ.
ಇದು ಬಾಡಿದ ನಂತರ ಮಶ್ರೂಮ್ ಹಾಕಿ
ನಂತರ ಮಿಶ್ರಣ ಹಾಕಿ
ನಂತರ ಅಕ್ಕಿ ಹಾಕಿ
ನೀರು ಹಾಕಿ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಎರಡು ವಿಶಲ್ ಕೂಗಿಸಿದರೆ ಬಿರಿಯಾನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!