BIG BOSS | ವಿನಯ್ ಅಲ್ಲ, ಸಂಗೀತಾ ಗೆಲ್ತಾರೆ ಎಂದ ನಮ್ರತಾ ಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೊಡ್ಮನೆಯಿಂದ ನಮ್ರತಾ ಗೌಡ ಹೊರಬಂದಿದ್ದಾರೆ. ಹೊರಬಂದ ನಂತರ ತಮ್ಮ ಪಾಪ್ಯುಲಾರಿಟಿ ಕಂಡು ಖುಷಿಯಾಗಿರುವ ನಮ್ರತಾ ಬಿಗ್‌ಬಾಸ್ ಯಾರು ಗೆಲ್ತಾರೆ ಅನ್ನೋ ಪ್ರಶ್ನೆಗೆ ನೇರವಾಗಿ ಉತ್ತರ ಕೊಟ್ಟಿದ್ದಾರೆ.

South Indian Star Namratha Gowda Hot Photos, Age, Husband, and Family - The ecofinanceವಿನಯ್ ಬಿಗ್‌ಬಾಸ್ ಗೆಲ್ಬೇಕು ಅನ್ನೋದು ನನ್ನ ಆಸೆ, ಆದ್ರೆ ವಿನಯ್ ಗೆಲ್ಲೋದಿಲ್ಲ, ಸಂಗೀತಾ ಗೆಲ್ತಾರೆ ಎಂದು ಹೇಳಿದ್ದಾರೆ.

Festive ready looks by Namratha Gowda | Times of Indiaಟಾಪ್ 3 ನಲ್ಲಿ ವಿನಯ್, ಸಂಗೀತಾ ಹಾಗೂ ತುಕಾಲಿ ಇರ‍್ತಾರೆ, ನನ್ನ ಸಿಕ್ಸ್ತ್ ಸೆನ್ಸ್ ಪ್ರಕಾರ ಈ ಬಾರಿ ಟ್ರೋಫಿ ಎತ್ತೋದು ಸಂಗೀತಾ ಎಂದು ನಮ್ರತಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!