CINE | ‘ಹಾಯ್ ನಾನ್ನ’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಾನಿ, ಶಿವರಾಜ್‌ಕುಮಾರ್ ಮನೆಗೆ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಯ್ ನಾನ್ನ ಸಿನಿಮಾ ಪ್ರಚಾರಕ್ಕಾಗಿ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಳಗ್ಗೆ ನಟ ಶಿವರಾಜ್‌ಕುಮಾರ್ ಮನೆಗೆ ಭೇಟಿ ನೀಡಿ ಮಾತನಾಡಿದ್ದಾರೆ.

ನಾನಿ ಹಾಗೂ ಮೃಣಾಲ್ ಠಾಕೂರ್ ಅವರು ‘ಹಾಯ್ ನಾನ್ನ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 7ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಾನಿ ಅವರು ಭಾಗಿ ಆಗಿದ್ದಾರೆ.ನಮ್ಮ ಸಿನಿಮಾಗೆ ಸಹಕಾರ ಕೊಡಿ ಎಂದು ಶಿವಣ್ಣ ಬಳಿ ನಾನಿ ಮಾತನಾಡಿದ್ದಾರೆ.

നാനിയും മൃണാൾ താക്കൂറും ഒന്നിക്കുന്നു, 'ഹായ് നാന്ന' ഫസ്റ്റ് ലുക്കും  ​ഗ്ലിംപ്സും പുറത്ത്, Hai Nanna Movie, Actor Nani, Mrunal, Hai Nanna Scenes,  Nani New Movie, Mrunal Thakurಸೀತಾರಾಮಂ ಬೆಡಗಿ ಮೃಣಾಲ್ ಠಾಕೂರ್ ಹಾಗೂ ನಾನಿ ಅಭಿನಯದ ಹಾಯ್ ನಾನ್ನ ಸಿನಿಮಾ ರಿಲೀಸ್‌ಗೆ ಎರಡೇ ದಿನ ಬಾಕಿ ಇದ್ದು, ಇಂದು ಬೆಂಗಳೂರಿನಲ್ಲಿ ನಾನಿ ಪ್ರಚಾರ ಮಾಡಲಿದ್ದಾರೆ.

Hai Nanna Teaser: సర్‌ప్రైజింగ్‌గా హాయ్ నాన్న టీజర్.. హీరోయిన్‌తో నాని  లిప్‌లాక్‌ల వర్షం | Nani Starrer Hai Nanna Movie Official Teaser Released -  Telugu Filmibeat

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!