ವಯನಾಡಿನಲ್ಲಿ ಕಾಣಿಸಿದೆ ಮತ್ತೆ ನಕ್ಸಲ್ ನೆರಳು: ಕೂಂಬಿಂಗ್ ಮತ್ತಷ್ಟು ಚುರುಕು

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡಿನಲ್ಲಿ ಮತ್ತೆ ನಕ್ಸಲ್ ನೆರಳು ಕಾಣಿಸಿಕೊಂಡಿದೆ.
ರಾತ್ರಿ ಸುಮಾರು ಏಳು ಗಂಟೆಯ ವೇಳೆಗೆ ಈ ಭಾಗದಲ್ಲಿ ನಕ್ಸಲ್ ಚಲನವಲನ ಕಾಣಸಿಕೊಂಡಿದೆ ಎಂದು ಹೇಳಲಾಗಿದೆ. ಇಲ್ಲಿ ಕಾಣಿಸಿಕೊಂಡಿರುವ ನಕ್ಸಲ್ ತಂಡ ವಯನಾಡಿನ ತಿರುನೆಲ್ಲಿ ತಲುಪಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಕೋಂಬಿಂಗ್ ಇನ್ನಷ್ಟು ಚುರುಕುಗೊಳಿಸಿದ್ದಾರೆ.
ಕಳೆದ ತಿಂಗಳಷ್ಟೇ ವಯನಾಡಿನ ಬತೇರಿ ಮತ್ತು ಕಟ್ಟಿಕ್ಕುಳಂ ಪ್ರದೇಶಗಳಲ್ಲಿ ನಕ್ಸಲ್ ತಂಡ ಕಾಣಿಸಿಕೊಂಡು ಭಾರೀ ಸುದ್ದಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!