ವಿಡಿಯೊ: ಮೋದಿ ಸರ್ಕಾರ ಮೊಗೆ ಮೊಗೆದು ಕೊಡುತ್ತಿರುವ ನೇತಾಜಿ ಬೋಸರ ನೆನಪುಗಳು

0
463

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇಂದು ನೇತಾಜಿ ಸುಭಾಷಚಂದ್ರ ಬೋಸರ ಜನ್ಮದಿನ. ಈ ವರ್ಷ ಇಂಡಿಯಾ ಗೇಟ್ ಬಳಿ ನೇತಾಜಿಯವರ ಹಾಲೋಗ್ರಾಮ್ ಪ್ರದರ್ಶಿಸುವ ಹಾಗೂ ಭವಿಷ್ಯದಲ್ಲಿ ಅಲ್ಲೊಂದು ಶಾಶ್ವತ ಪ್ರತಿಮೆ ಸ್ಥಾಪಿಸುವ ಘೋಷಣೆ ಮೋದಿ ಸರ್ಕಾರದಿಂದ ಆಗಿದೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದಾಗಿನಿಂದ ನೇತಾಜಿ ಸುಭಾಷ್ ಚಂದ್ರ ಬೋಸರ ಪರಾಕ್ರಮದ ಸ್ಮರಣೆಯನ್ನು ಮುನ್ನೆಲೆಗೆ ತರುವ ಹಲವು ಕೆಲಸಗಳಾಗಿವೆ. ವಿವರಕ್ಕಾಗಿ ವಿಡಿಯೊ ನೋಡಿ.

 

LEAVE A REPLY

Please enter your comment!
Please enter your name here