ವಿಡಿಯೊ- ಹೊಸ ಭಾರತಗಾಥೆ: ಝಾನ್ಸಿ ಲಕ್ಷ್ಮೀಬಾಯಿ ನೆಲದಲ್ಲೀಗ ಡಿಫೆನ್ಸ್ ಕಾರಿಡಾರ್!

0
295

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉತ್ತರ ಪ್ರದೇಶಕ್ಕೆ ಹೆಚ್ಚಿನ ಸಂಪನ್ಮೂಲ ವ್ಯಯಿಸಲಾಗುತ್ತಿದೆ, ತಿರುಗಿ ಅವರೇನು ಕೊಡ್ತಿದಾರೆ ಅಂತ ಕೇಳಬೇಡಿ. ಏಕೆಂದರೆ ಸೇನೆಗೆ ಅತಿಹೆಚ್ಚು ಮಂದಿಯನ್ನು ಇದೇ ರಾಜ್ಯ ಕಳುಹಿಸುತ್ತಿದೆ. ಇದೀಗ ರಕ್ಷಣಾ ಉದ್ದಿಮೆಗಳ ಕಾರಿಡಾರ್ ಸಹ ಈ ರಾಜ್ಯದಲ್ಲಿ ತಲೆಎತ್ತುತ್ತಿದ್ದು, ಮೇಕ್ ಇನ್ ಇಂಡಿಯಾ ರಕ್ಷಣಾ ಕ್ರಾಂತಿಗೆ ನಾಂದಿ ಹಾಡುತ್ತಿದೆ.

 

LEAVE A REPLY

Please enter your comment!
Please enter your name here