ಜಗತ್ ಪ್ರಸಿದ್ಧ ಮುಂಬೈ ಗಣೇಶೋತ್ಸವಕ್ಕೆ ಈ ಬಾರಿ ಬರೋಬ್ಬರಿ 316.40 ಕೋಟಿ ರೂ. ವಿಮೆ ರಕ್ಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಂತ ಶ್ರೀಮಂತ ಗಣೇಶ ಮಂಡಲಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈನ ಜಿಎಸ್‌ಬಿ ಗಣೇಶ ಸೇವಾ ಮಂಡಲ ಈ ಬಾರಿಯ ಗಣೇಶನ ಹಬ್ಬಕ್ಕಾಗಿ ಬರೋಬ್ಬರಿ 316.40 ಕೋಟಿ ರೂ. ವಿಮಾ ರಕ್ಷಣೆ ತೆಗೆದುಕೊಂಡಿದೆ!

ಮಂಡಲಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರು ಬುಧವಾರದಿಂದ ಪ್ರಾರಂಭವಾಗುವ 10 ದಿನಗಳ ಉತ್ಸವದ ವಿಮೆಯ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಮುಂಬೈ ಕಿಂಗ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲದ ಅಧ್ಯಕ್ಷ ವಿಜಯ್ ಕಾಮತ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!