GOOD FOOD | ಡ್ರೈ ಫ್ರೂಟ್ಸ್ ತಿನ್ನೋಕೆ ಹೊಸ ವಿಧಾನ, ಮನೆಯಲ್ಲೇ ಮಾಡಿ ಚಾಕೋನಟ್ ಬಾರ್..

ಸಾಮಾಗ್ರಿಗಳು
ಚಾಕೋಲೆಟ್
ಗೋಡಂಬಿ
ಶೇಂಗಾ
ಬಾದಾಮಿ
ಬೆಲ್ಲದ ಪಾಕ
ಸೂರ್ಯಕಾಂತಿ ಬೀಜ
ಕುಂಬಳಕಾಯಿ ಬೀಜ

ಮಾಡುವ ವಿಧಾನ
ಚಾಕೋಲೆಟ್ ಸಿರಪ್ ಮಾಡಿಕೊಳ್ಳಿ
ನಂತರ ಇನ್ನೊಂದು ಪಾತ್ರೆಯಲ್ಲಿ ಎಲ್ಲ ಡ್ರೈ ಫ್ರೂಟ್ಸ್ ಹುರಿದುಕೊಳ್ಳಿ, ನಂತರ ಇದಕ್ಕೆ ಬೆಲ್ಲದ ಪಾಕ ಹಾಕಿ
ಇದನ್ನು ಚಾಕೋಲೆಟ್ ಮೇಲೆ ಹರಡಿ ಒಣಗಳು ಬಿಡಿ
ರೆಡಿಯಾಯ್ತು ಚಾಕೋ ನಟ್ ಬಾರ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!