ನೈಜೀರಿಯಾ ಜಲಪ್ರಳಯ, ಫೋಟೊಗಳಲ್ಲಿ ಕಾಣುತ್ತಿದೆ ಭೀಕರತೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೈಜೀರೊಯಾದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ನೂರಾರು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

Nigeria floods: 'Overwhelming' disaster leaves more than 600 people dead -  BBC Newsಗಟ್ಟಿ ನೆಲ ಹುಡುಕಿ ಜನ ಹೊರಟಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಇದು ಅತಿ ಭೀಕರವಾದ ಪ್ರವಾಹವಾಗಿದೆ.

Nigeria floods: Braving the rising waters in Kogi state - BBC Newsಒಟ್ಟಾರೆ 36 ರಾಜ್ಯಗಳಲ್ಲಿ 27  ರಾಜ್ಯಗಳು ಪ್ರವಾಹಕ್ಕೆ ಸಿಲುಕಿವೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಗಂಟುಮೂಟೆ ಕಟ್ಟಿ ದೇಶ ಬಿಟ್ಟಿದ್ದಾರೆ.

Nigeria battling floods 'beyond control' as warning given of dams  overflowing | Nigeria | The Guardianಭಾರೀ ಮಳೆ ಮತ್ತು ಹವಾಮಾನ ಬದಲಾವಣೆಯಿಂದ ಭೀಕರ ಪ್ರವಾಹ ಎದುರಾಗಿದ್ದು, ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!