ಸೋಶಿಯಲ್‌ ಮೀಡಿಯಾದಲ್ಲಿ ಪುಷ್ಪ-2 ಅಲ್ಲ, ಭಾಜ್ಪ-2 ಪೋಸ್ಟರ್‌ ವೈರಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣಗಳಲ್ಲಿ ಚೆನ್ನಾಗಿ ಬಳಕೆ ಮಾಡಿಕೊಂಡು ಎಷ್ಟೋ ರಾಜಕೀಯ ನಾಯಕರು ಕಾಂಪೇನ್‌ ಮಾಡುತ್ತಿದ್ದಾರೆ.

ಇತ್ತ ಪ್ರಧಾನಿ ಮೋದಿ ಅಭಿಮಾನಿಗಳು ಪುಷ್ಪ-2 ಬದಲಿಗೆ ಪ್ರಧಾನಿ ಮೋದಿ ಫೋಟೊ ಎಡಿಟ್‌ ಮಾಡಿ ಭಾಜ್ಪ-೨ ಎನ್ನುವ ಕ್ಯಾಪ್ಷನ್‌ ನೀಡಿದ್ದಾರೆ.

ಈ ಫೋಟೊ ಎಲ್ಲೆಡೆ ವೈರಲ್‌ ಆಗಿದೆ. ಭಾಜ್ಪ-೨ ದಿ ರೂಲ್‌ ಎನ್ನುವ ಕ್ಯಾಪ್ಷನ್‌ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!