ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಷ್ಪಾ 2 ಚಿತ್ರದ ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಆದರೆ ರಶ್ಮಿಕಾ ಮಂದಣ್ಣ ಇನ್ನೂ ಪುಷ್ಪಾ 1 ರ ಗುಂಗಿನಿಂದ ಹೊರಗೆ ಬಂದಂತೆ ಕಾಣಿಸುತ್ತಿಲ್ಲ.
ಹಾಗಾಗಿ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪುಷ್ಪಾ 1 ರ ನನ್ನ ಎಲ್ಲಾ ನೆನಪುಗಳನ್ನು ಮತ್ತೆ ಬಿಚ್ಚಿಟ್ಟಿದ್ದಾರೆ, ನಟಿ ಈವರೆಗೆ ಎಲ್ಲೂ ಹಂಚಿಕೊಳ್ಳದ ಪುಷ್ಪಾ ಸಿನಿಮಾದ ಮುದ್ದಾದ ಫೋಟೊಗಳನ್ನ ಶೇರ್ ಮಾಡಿದ್ದಾರೆ. ಫೋಟೊಸ್ ಹೇಗಿದೆ ನೋಡಿ..
View this post on Instagram