ಒಡಿಶಾದಲ್ಲಿ ಇಂದು ಒಂದೇ ದಿನ 23 ಮಂದಿಗೆ ಒಮಿಕ್ರಾನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್

ದೇಶದಲ್ಲಿ ಒಮಿಕ್ರಾನ್‌ ಹೆಚ್ಚುತ್ತಿದ್ದು, ಒಡಿಶಾದಲ್ಲಿ ಇಂದು 23 ಮಂದಿಗೆ ವೈರಸ್ ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಜಿನೋಮಿಕ್ ಸೀಕ್ವೆನ್ಸ್‌ಗಾಗಿ ಭುವನೇಶ್ವರದ ಇನ್‌ಸ್ಟಿಟ್ಯೂಟ್‌ ಆಫ್ ಲೈಫ್ ಸೈನ್ಸಸ್ (ILS)ಗೆ ಸೋಂಕಿತರ ಮಾದರಿಗಳನ್ನು ಕಳುಹಿಸಲಾಗಿದೆ.
ಡಿಸೆಂಬರ್ 23 ರಂದು 2, 30 ರಂದು 5 ಪ್ರಕರಣ ದೃಢಪಟ್ಟಿತ್ತು. ಇಂದು ದಿಡೀರ್ ಒಡಿಶಾದಲ್ಲಿ ಒಮಿಕ್ರಾನ್ 23 ಮಂದಿಗೆ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!