ಇನ್ನೂ ವರ್ಕ್‌ ಫ್ರಂ ಹೋಮ್‌ ಮಾಡ್ತಿದ್ದೀರಾ? ಈ ಟಿಪ್ಸ್‌ ನಿಮ್ಮ ಕೆಲಸಗಳನ್ನ ಈಸಿ ಮಾಡುತ್ತೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊರೋನಾ ಮುಗೀತು ಎಲ್ಲರೂ ಆಫೀಸಿಗೆ ಹೋಗೋಣ ಅನ್ನುವಷ್ಟರಲ್ಲಿ ಒಮಿಕ್ರಾನ್‌ ವಕ್ಕರಿಸಿಕೊಂಡಿದೆ. ಎಷ್ಟೋ ಆಫೀಸ್‌ ಕೆಲಸಗಳು, ಮೀಟಿಂಗ್ಸ್‌, ಫೈಲ್ಸ್‌ ಗಳು ಸೆಂಡ್‌ ಮಾಡೋಕೆ ತುಂಬಾ ಸಮಯ ಬೇಕಾಗುತ್ತೆ. ನಿಮಗೂ ಇದೇ ರೀತಿ ಕಷ್ಟ ಆಗುತ್ತಿದ್ದರೆ ಈ ಟೆಕ್‌ ಟಿಪ್ಸ್‌ ಟ್ರೈ ಮಾಡಿ

ಮೀಟಿಂಗ್‌ ಆಪ್ಸ್:‌ ನೀವು ಆಫೀಸ್‌ ಮೀಟಿಂಗ್‌ ಗಾಗಿ ಬೇರೆ ಬೇರೆ ಆಪ್ಸ್‌ ಬಳಸಿ. ಒಂದಕ್ಕಿಂದ ಒಂದು ನಿಮಗೆ ಟೆಕ್ನಿಕಲಿ ಸ್ಟ್ರಾಂಗ್‌ ಇರಲಿದೆ.

ಫೈಲ್ಸ್:‌ ನೀವೂ ಫೈಲ್ಸ್‌ ಗಳನ್ನು ಪ್ರತ್ಯೇಕ ಶೇರ್‌ ಮಾಡುವ ಬದಲು ಎಲ್ಲವನ್ನೂ ಡ್ರೈಗೆ ಹಾಕಿ ಲಿಂಕ್‌ ಶೇರ್‌ ಮಾಡಿ ಅಥವಾ ಇ-ಮೇಲ್‌ ಮಾಡಿ.

ನೋಟ್:‌ ನಿಮ್ಮ ಕೆಲಸಗಳು ಮರೆತು ಹೋವುವಂತಹದ್ದು ಇದ್ರೆ ಆದಷ್ಟು ಸ್ಟಿಕ್ಕಿ ನೋಟ್ಸ್‌ ಬಳಸಿ. ಇದು ನಿಮ್ಮ ಡೆಸ್ಕ್‌ ಟಾಪ್‌ ಮೇಲೆ ಕಾಣುತ್ತೆ.

ಸಿಸ್ಟಮ್:‌ ನಿಮ್ಮ ಸಿಸ್ಟಮ್‌ ಅಥವಾ ಲ್ಯಾಪ್‌ ಟಾಪ್‌ ಅನ್ನು ಮನೆಯವರಿಗೆ ಬಳಸೋಕೆ ಕೊಡಬೇಡಿ. ನಿಮ್ಮ ಫೈಲ್ಸ್‌ ಸಮಸ್ಯೆಯಾದರೆ ಕಷ್ಟ.

ವೈಫೈ: ನಿಮ್ಮ ಕೆಲಸಗಳಿಗೆ ಮೊಬೈಲ್‌ ನೆಟ್‌ ಸಾಕಾಗೋದಿಲ್ಲ. ಹಾಗಾಗಿ ಆದಷ್ಟು ಫಾಸ್ಟ್‌ ಇಂಟರ್ನೆಟ್‌ ವೈಫೈ ಬಳಸಿ.

ಬ್ಯಾಕ್‌ ಅಪ್:‌ ನಿಮ್ಮ ಫೈಲ್ಸ್‌ ಗಳನ್ನ ಬ್ಯಾಕ್‌ ಅಪ್‌ ಮಾಡಿ. ಇಲ್ಲದಿದ್ದರೆ ಫೈಲ್ಸ್‌ ಕಳೆದು ಹೋಗುವ ಸಾಧ್ಯೆತೆ ಇದೆ.

ಲಾಗ್‌ ಆಫ್‌: ನಿಮ್ಮ ಕೆಲಸ ಮುಗಿದ ಮೇಲೆ ಎಲ್ಲಾ ಫೈಲ್ಸ್‌ ಕ್ಲೋಸ್‌ ಮಾಡಿ ಲಾಗ್‌ ಆಫ್‌ ಆಗಿ.. ಇಲ್ಲವಾದರೆ ಬೇರೆ ಯಾರಾದರೂ ಲ್ಯಾಪ್‌ ಟಾಪ್‌ ಬಳಸಿದಾಗ ನಿಮ್ಮ ಕೆಲಸಕ್ಕೆ ತೊಂದರೆಯಾಗುತ್ತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!