September 28, 2026
Monday, September 28, 2026
spot_img

ಪಲ್ಯ, ಗ್ರೇವಿ & More 99 | ಒಂದೇ ಒಂದು ಕ್ಯಾಪ್ಸಿಕಂ ಇದ್ರೂ ಸಾಕು ಈ ಟೇಸ್ಟಿ ಗ್ರೇವಿ ಮಾಡಬಹುದು

ಸಾಮಾಗ್ರಿಗಳು
ಕ್ಯಾಪ್ಸಿಕಂ
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ
ಶೇಂಗಾ
ಎಳ್ಳು
ಎಣ್ಣೆ
ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಶೇಂಗಾ ಹಾಗೂ ಎಳ್ಳನ್ನು ರೋಸ್ಟ್‌ ಮಾಡಿ, ಪೇಸ್ಟ್‌ ಮಾಡಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಬಾಡಿಸಿ
ಆನಂತರ ಕ್ಯಾಪ್ಸಿಕಂ ಹಾಕಿ
ಕಡೆಗೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ ಹಾಕಿ
ಆನಂತರ ಬೇಯಲು ಬಿಡಿ, ಕೊತ್ತಂಬರಿ ಸೊಪ್ಪು ಹಾಕಿ
ಆಮೇಲೆ ಶೇಂಗಾ ಎಳ್ಳಿನ ಪೇಸ್ಟ್‌ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಗ್ರೇವಿ ರೆಡಿ

Must Read