CINEMA | ಕೆಜಿಎಫ್-2ಗೆ ಒಂದು ವರ್ಷದ ಸಂಭ್ರಮ, ಪಾರ್ಟ್-3 ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಯಶ್ ಲಕ್ ಬದಲಾಯಿಸಿದ್ದು ಕೆಜಿಎಫ್, ಕೆಜಿಎಫ್-2 ರಿಲೀಸ್ ಆಗಿ ಇಂದಿಗೆ ಒಂದು ವರ್ಷವಾಗಿದ್ದು, ಇತಿಹಾಸ ಸೃಷ್ಟಿಸಿದ ಸಿನಿಮಾ ಮಾಡಿದ ಖುಷಿಯಲ್ಲಿದೆ ಹೊಂಬಾಳೆ ಫಿಲ್ಮ್ಸ್!

ಹೌದು ಈ ಖುಷಿಯಲ್ಲಿ ಗುಡ್ ನ್ಯೂಸ್ ನೀಡಿದ್ದು, ಕೆಜಿಎಫ್-3 ಬಗ್ಗೆ ಸುಳಿವು ನೀಡಿದ್ದಾರೆ. ಕೆಜಿಎಫ್-2 ಗೆ ಒಂದು ವರ್ಷ ತುಂಬಿದ ಖುಷಿಗೆ ಹೊಂಬಾಳೆ ಸಂಸ್ಥೆ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಪಾರ್ಟ್-2 ಕ್ರೇಜ್ ತೋರಿಸಲಾಗಿದೆ. ಜೊತೆಗೆ ಕಡೆಯಲ್ಲಿ ಪಾರ್ಟ್-3 ಸುಳಿವು ನೀಡಿದ್ದು, ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ವಿಡಿಯೋ ಶೇರ್ ಆಗುತ್ತಿದ್ದಂತೆಯೇ ಕೆಜಿಎಫ್-3 ಹ್ಯಾಷ್‌ಟ್ಯಾಗ್ ವೈರಲ್ ಆಗಿದೆ.

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!