ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಬಿಡುಗಡೆಯಾದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಮೂರೇ ದಿನದಲ್ಲಿ ನೂರು ಕೋಟಿ ದಾಖಲೆ ಮಾಡಿದೆ.
ಬಾಲಿವುಡ್ನಲ್ಲಿ ಈವರೆಗೂ ಮೂರು ದಿನದಲ್ಲಿ ನೂರು ಕೋಟಿ ದಾಟಿದ್ದು ಏಳು ಸಿನಿಮಾಗಳು ಮಾತ್ರ.. ಯಾವ ಸಿನಿಮಾ ಗೊತ್ತಾ?
- ಭಜರಂಗಿ ಭಾಯಿಜಾನ್
- ಸುಲ್ತಾನ್
- ದಂಗಲ್
- ಟೈಗರ್ ಝಿಂದಾ ಹೇ
- ರೇಸ್
- ಸಂಜು
- ಬ್ರಹ್ಮಾಸ್ತ್ರ