ಮೂರೇ ದಿನದಲ್ಲಿ ನೂರು ಕೋಟಿ ದಾಟಿದ್ದು ಈ ಏಳು ಸಿನಿಮಾ ಮಾತ್ರ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಬಿಡುಗಡೆಯಾದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಮೂರೇ ದಿನದಲ್ಲಿ ನೂರು ಕೋಟಿ ದಾಖಲೆ ಮಾಡಿದೆ.
ಬಾಲಿವುಡ್‌ನಲ್ಲಿ ಈವರೆಗೂ ಮೂರು ದಿನದಲ್ಲಿ ನೂರು ಕೋಟಿ ದಾಟಿದ್ದು ಏಳು ಸಿನಿಮಾಗಳು ಮಾತ್ರ.. ಯಾವ ಸಿನಿಮಾ ಗೊತ್ತಾ?

  1. ಭಜರಂಗಿ ಭಾಯಿಜಾನ್
  2. ಸುಲ್ತಾನ್
  3. ದಂಗಲ್
  4. ಟೈಗರ್ ಝಿಂದಾ ಹೇ
  5. ರೇಸ್
  6. ಸಂಜು
  7. ಬ್ರಹ್ಮಾಸ್ತ್ರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!